ಕ್ರಿಟಿಕಲ್ ಕೀರ್ತನೆಗಳು ಕುಮಾರ್ ನಿರ್ದೇಶಿಸಿದ 2022 ರ ಹಾಸ್ಯ ನಾಟಕ ಚಲನಚಿತ್ರವಾಗಿದೆ. ಇದರಲ್ಲಿ ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅರುಣಾ ಬಾಲರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಶಿವ ಸೀನ ಮತ್ತು ಶಿವ ಶಂಕರ್ ಅವರ ಛಾಯಾಗ್ರಹಣ ಮತ್ತು ವಿಶ್ವ ವಿಜೇತ್ ಸಂಕಲನ ಮಾಡಿದ್ದಾರೆ. ಈ ಚಿತ್ರವನ್ನು ಕೇಸರಿ ಫಿಲಂಸ್ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ಕುಮಾರ್ ಎಲ್ ನಿರ್ಮಿಸಿದ್ದಾರೆ. == ತಾರಾಗಣ == ತಬಲಾ ನಾಣಿ ಸುಚೇಂದ್ರ ಪ್ರಸಾದ್ ರಾಜೇಶ್ ನಟರಂಗ ತರಂಗ ವಿಶ್ವ ಅಪೂರ್ವ ಅರುಣಾ ಬಾಲರಾಜ್ == ಉಲ್ಲೇಖಗಳು ==